ಮೌಂಟ್ ಕಾರ್ಮೆಲ್ ಸಿಬಿಎಸ್ಇ ಶಾಲೆಗೆ 100 ರಷ್ಟು ಫಲಿತಾಂಶ
📰 ಹೂವಿನ ಹಡಗಲಿ: 2024-25ನೇ ಸಾಲಿನ ಸಿಬಿಎಸ್ಇ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಮಂಗಳವಾರ ದೇಶಾದ್ಯಾಂತ ಹೊರಬಿದ್ದಿದೆ. ಪಟ್ಟಣದ ಮೌಂಟ್ ಕಾರ್ಮೆಲ್ ಸಿಬಿಎಸ್ಇ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಮಲ್ಲಿಗೆ ನಾಡಿಗೆ ಕೀರ್ತಿ ತಂದಿದ್ದಾರೆ. ಎಲ್ ಪ್ರಶಾಂತ ಶೇಕಡಾ 92, ಈಶ್ವರಿ ಪಾಟೀಲ್ ಶೇಕಡಾ 85.02, ಎಂ ಅನೀತಾ ಶೇಕಡಾ 85.02, ಯು. ಸಿಂಚನಾ ಶೇಕಡಾ 85. ಒಟ್ಟು ಮಕ್ಕಳು 37, ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳು 12, ಪ್ರಥಮ ಶ್ರೇಣಿಯಲ್ಲಿ 14, ದ್ವಿತೀಯ ಶ್ರೇಣಿಯಲ್ಲಿ 11. ಹೀಗೆ […]
English 





































































































































































